Kiccha sudeep is not just busy in Sandalwood but also busy in Tollywood. He is now seen with Hollywood stunt master Greg powell.
ಕಿಚ್ಚ ಸುದೀಪ್ ಕನ್ನಡ ಮಾತ್ರವಲ್ಲದೆ ಈಗ ತೆಲುಗು ಸಿನಿಮಾದಲ್ಲೂ ಬ್ಯುಸಿ ಆಗಿದ್ದಾರೆ. ಈಗ ಹಾಲಿವುಡ್ ಸ್ಟಂಟ್ ಮಾಸ್ಟರ್ ಗ್ರೆಗ್ ಪೋವೆಲ್ ಜೊತೆ ನಮ್ಮ ಕಿಚ್ಚ ಕೆಲಸ ಮಾಡುತ್ತಿದ್ದಾರೆ. .